ಜಾರ್ಜ್ ಲ್ಯೂಕಾಸ್ ಅಮೇರಿಕಾ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಸುಪ್ರಸಿದ್ಧ ಸ್ಟಾರ್ ವಾರ್ಸ್ ಚಿತ್ರಗಳ ನಿರ್ಮಾಪಕ ನಿರ್ದೇಶಕರಾದ ಇವರು ಅಮೇರಿಕಾದ ಹಲವು ಗಣ್ಯರಲ್ಲೊಬ್ಬರು. ಲ್ಯೂಕಾಸ್ ಫಿಲ್ಮ್ಸ್ ಲಿಮಿಟೆಡ್ ಸಂಸ್ಥಾಪಕರೂ ಹೌದು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಜಾರ್ಜ್ ಲ್ಯೂಕಾಸ್ ಐ ಎಮ್ ಡಿ ಬಿನಲ್ಲಿ . 2015-11-04 ವೇಬ್ಯಾಕ್ ಮೆಷಿನ್ ನಲ್ಲಿ.